| ಬೀದಿ ನಾಟಕಗಳು |
Rangasthe has been successful over the past few years in eliciting social awareness through street plays. The team has staged over 40 street performances across Bengaluru and Mysuru districts.
Some of performances include awareness on ‘Janaoushadi outlets’, a central government initiative on subsidised drug sales and on ‘Road accidents and safety’ which was an initiative of the Karnataka state road transport corporation. The team staged shows for ALSTOM’s ‘workplace harassment awareness’ drive, performing at the multinational company’s cafeteria, canteen, workplaces etc. creating structural workstation cognizance.
The team has performed “Namdu Kannada”, a language awareness street play endorsing the significance of Kannada language across Bengaluru.
ರಂಗಾಸ್ಥೆಯ ಸಮಾಜಮುಖಿ ಕೆಲಸಗಳು ಎಂದಿಗೂ ಜೀವಂತ. ಸಮಾಜದಲ್ಲಿನ ಹಲವು ತೊಂದರೆಗಳನ್ನು ಮತ್ತು ತೊಡಕುಗಳನ್ನು ನಿವಾರಿಸುವ ಸಲುವಾಗಿ ಅತ್ಯಂತ ಪ್ರಚುರ ಮಾಧ್ಯಮವಾಗಿ ಬೀದಿ ನಾಟಕವನ್ನು ಬಳಸಿಕೊಂಡು ಜನರಿಗೆ ಮಾಹಿತಿ ಮತ್ತು ಜಾಗೃತಿ ಮೂಡಿಸುವಲ್ಲಿ ರಂಗಾಸ್ಥೆಯು ನೇರವಾಗಿ ಜನರಿಂದ ಪ್ರಶಂಸೆಗೊಳಪಟ್ಟಿದೆ.
ನಮ್ದು ಕನ್ನಡ
2019ರ ನವೆಂಬರ್ 1 ರಂದು ನಮ್ಮ ಭಾಷೆಯ ಬಗೆಗಿನ ಜಾಗೃತಿ ಮೂಡಿಸುವ ಸಲುವಾಗಿ ನಮ್ದು ಕನ್ನಡ ಎಂಬ ಬೀದಿ ನಾಟಕವನ್ನು ನಗರದ ಹಲವಾರು ಕಡೆಗಳಲ್ಲಿ ಮಾಡುವ ಮೂಲಕ ರಾಜ್ಯೋತ್ಸವದ ಮೂಲ ಆಶಯವನ್ನು ಜನತೆಗೆ ಪರಿಚಯ ಮಾಡಿಕೊಡಲಾಯಿತು.
ಇದೆಂತ ಸಾಯೋ ಆಟ
ರಸ್ತೆ ಅಪಘಾತದ ಕುರಿತು ಕರ್ನಾಟಕ ರಸ್ತೆ ಸಾರಿಗೆ ನಿಗಮದ ವತಿಯಿಂದ ಆಯೋಜಿಸಲಾಗಿದ್ದ ಬೀದಿ ನಾಟಕವನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರದರ್ಶಿಸುವ ಮೂಲಕ ರಸ್ತೆ ಅಪಘಾತಕ್ಕೊಳಗಾಗಿ ಸಾಯುವವರ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಜನೌಷಧಿ ಕೇಂದ್ರ
ಕೇಂದ್ರ ಸರ್ಕಾರದ ಪ್ರಸಿದ್ಧ ಯೋಜನೆಯಾದ ಜನೌಷಧಿ ಕೇಂದ್ರ ಎಂಬ ಸಮಾಜಮುಖಿ ಯೋಜನೆಯು ಎಂದು ಉದ್ಘಾಟಿಸಲಾಯಿತು ಅಂದೇ ಅದರ ಬಗ್ಗೆ ಹಾಗು ಅಲ್ಲಿ ಸಿಗುವ ಕಡಿಮೆ ಬೆಲೆಯ ಪ್ರಭಾವಿ ಔಷಧಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಯಿತು.