Rangasthe has organized various theatre workshops every year including the Yakshagaana art workshop, Ballet workshop & workshop on acting techniques.
A noteworthy episode of the team was the ‘kalarippayattu’ workshop supervised by Shri Uday Sosale, who is a popular Kannada theatre director.
ರಂಗಕಾರ್ಯಗಾರಗಳು
ರಂಗದ ಮೇಲಿನ ನಟನೆ, ಪ್ರಸಾದನ, ಉಡುಗೆ ತೊಡಿಗೆ, ರಂಗ ಪರಿಕರಗಳು ಹೀಗೆ ಹಲವು ವಿಷಯಗಳ ಕುರಿತಾಗಿ ರಂಗಭೂಮಿಯ ಹಲವು ಖ್ಯಾತನಾಮರುಗಳಿಂದ ಕಾರ್ಯಗಾರಗಳ ಏರ್ಪಡಿಸಿ ತಂಡದ ಸದಸ್ಯರಿಗೆ ವಿಶೇಷ ಅನುಭವಗಳನ್ನು ನೀಡುತ್ತಾ ಬಂದಿದೆ.
ಯಕ್ಷಗಾನ ಕಾರ್ಯಗಾರ
ಪ್ರಸಿದ್ಧ ನೃತ್ಯ ಪ್ರಕಾರವಾದ ಬ್ಯಾಲೆ ನೃತ್ಯ ಕಾರ್ಯಗಾರ
ಕಲರಿ ಪಯಟ್ಟು ಕಾರ್ಯಗಾರ
ನಟನೆಯ ಕಾರ್ಯಗಾರ