Rangasthe recognizes and honors theatre organizers from different parts of Karnataka every year, who play a major role in development of theatre activities across the state with DR H NARASIMHAIAH MEMORIAL HONOR.
Rangasthe honored Sri Uday Sosale, who is a renowned ‘Kalari Payattu’ practitioner and an organizer in the year 2016-17.
Team honored Sri Rajesh Rangavalli for his outstanding achievement as an orgznizer & a theatre practitioner in the year 2017-18.
Sri Mahanthesh Gajendragada was honored for his excellence in the field of theatre and as an organizer in the year 2018-19.
ಡಾ. ಹೆಚ್.ನರಸಿಂಹಯ್ಯ ಸ್ಮರಣಾರ್ಥ ರಂಗಗೌರವ ಪ್ರಶಸ್ತಿ
(ರಂಗ ಸಂಘಟಕರಿಗೆ ಮಾತ್ರ ನೀಡುವ ವಿಶೇಷ ಪ್ರಶಸ್ತಿ)
ರಂಗಾಸ್ಥೆಯು ತನ್ನ ಆರಂಭಿಕ ದಿನದಿಂದಲೂ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲೆಮರೆಕಾಯಿಯಂತಹ ಹಲವು ರಂಗ ಸಂಘಟಕರನ್ನು ಗೌರವಿಸುವ ಸಲುವಾಗಿಅವರನ್ನು ಗುರುತಿಸಿ ಸಲ್ಲಿಸುವ ವಿಶೇಷ ಗೌರವ.
2016-17 ನೇ ಸಾಲಿನ ಈ ಪ್ರಶಸ್ತಿಯನ್ನು ಖ್ಯಾತ ರಂಗ ಸಂಘಟಕರು ಮತ್ತು ಕಲರಿ ಪಯಟ್ಟು ನುರಿತರು ಆದ ಉದಯ್ ಸೋಸಲೆಯವರಿಗೆ ನೀಡಿತು.
2017-18 ನೇ ಸಾಲಿನಲ್ಲಿ ಹಿರಿಯ ರಂಗಕರ್ಮಿ ಮತ್ತು ಸಂಘಟಕರಾದ ರಾಜೇಶ್ ರಂಗವಲ್ಲಿ ಯವರಿಗೆ ನೀಡಲಾಯಿತು
2018-19 ನೇ ಸಾಲಿನಲ್ಲಿ ಹಿರಿಯ ರಂಗಸಂಘಟಕರು ಮತ್ತು ರಂಗಭೂಮಿಯಲ್ಲಿ ಅತ್ಯಂತ ಚಟುವಟಿಕೆಯಿಂದ ಸಂಘಟಕರಾಗಿ ಕೆಲಸ ಸಲ್ಲಿಸುತ್ತಿರುವ ಮಹಂತೇಶ್ ಘಜೇಂದ್ರಘಡ ರವರಿಗೆ ನೀಡಿದ್ದೇವೆ
ಕೋವಿಡ್ ಮಹಾಮಾರಿಯ ಕಾರಣದಿಂದಾಗಿ 2020 ಮತ್ತು 2021 ನೇ ವರ್ಷದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ವಯ ಕಾರ್ಯಕ್ರಮ ಆಯೋಜನೆ ನಿಷೇಧ ಹೇರಿದ್ದ ಕಾರಣ ಪ್ರಶಸ್ತಿ ಪ್ರಧಾನ ಮಾಡಲಾಗಿಲ್ಲ. ಸದರಿ ಮುಂದಿನ 2022 ನೇ ವರ್ಷದಲ್ಲಿ ರಂಗಭೂಮಿಯಲ್ಲಿನ ಪ್ರತಿಭೆಗಳ ಗುರುತಿಸಿ ಮತ್ತೋರ್ವ ರಂಗಸಂಘಟಕರಿಗೆ ಗೌರವವನ್ನು ನೀಡಲಾಗುವುದು.