| ರಾಣಿ ಆದಿಲ್ ಶಾ |
Directed by Kallappa Poojar
Written by Hooli Shekar
The Adil Shahi dynasty, which ruled the Sultanate of Bijapur for nearly two centuries. was founded by Yusuf Adil Shah, referred to as Adil Khan or Hidalcão by the Portuguese. Yusuf Adil Shah married Punji, the sister of a local landlord, later renamed Bubuji Khanum. The story revolves around the ethical downfall of the Adil Shahi kingdom and the sacrificial role of Adil Shahi queens in safeguarding the kingdom with all their might and vigour after the death of their emperor Yusuf Adil Shah. The play also encompasses the religious integrity endorsed by the emperor himself serving as a model state to its Muslim neighbors. The play completed 8 successful shows.
ಕರ್ನಾಟಕದ ಪ್ರಸಿದ್ಧ ರಾಜಮನೆತನವಾದ ಆದಿಲ್ ಶಾಹಿ ಆಳ್ವಿಕೆಯ ಕುರಿತು ನಾಟಕ ಬೆಳಕು ಚೆಲ್ಲುತ್ತದೆ. ಈ ಸಾಮ್ರಾಜ್ಯದ ನೈತಿಕ ಅಧಃಪತನಕ್ಕೆ ಕಾರಣರಾದ ಹಲವಾರು ಸಂಸ್ಥಾನಗಳು ಹೇಗೆ ಹೊಂಚುಹಾಕಿ ಸಾಮ್ರಾಜ್ಯವನ್ನು ವಶಪಡಿಸಿಕೊಂಡರು ಮತ್ತು ಕಥಾವಸ್ತುವು ರಾಜ ಯೂಸುಫ್ಖಾನ್ ನು ಮರಾಠಿ ಹೆಣ್ಣುಮಗಳಾದ ಬಂಪೂಜಿಯನ್ನು ವಿವಾಹವಾಗುವ ಮೂಲಕ ಹಿಂದೂ ಮುಸಲ್ಮಾನ್ ಧರ್ಮದಲ್ಲಿನ ಭಾಂದವ್ಯದ ಪರಾಕಾಷ್ಟೆಗೆ ನಾಂದಿ ಹಾಡಿದೆ. ರಾಜನು ಯುದ್ಧದಲ್ಲಿ ವೀರ ಮರಣವನ್ನಪ್ಪಿದಾಗ ಅಲ್ಲಿನ ರಾಣಿಯರು ಹೇಗೆ ಯುದ್ಧರಂಗದಲ್ಲಿ ಹೋರಾಡಿ ಸಫಲರಾದರು ಎಂಬ ವೀರವನಿತೆಯರ ಕಥಾನಕವಾಗಿದೆ. ನಾಡಿನ ಹಲವೆಡೆ ಸುಮಾರು 8 ಪ್ರದರ್ಶನಗಳನ್ನು ನಾಟಕ ಕಂಡಿದೆ.
Backstage
Music | Prasanna Kumar M S |
Make up | Harsha B K |
Few moments from the play